Monday, August 17, 2020

V4 ಚಾನೆಲ್ – ತಾಳಮದ್ದಳೆ ರೆಕಾರ್ಡಿಂಗ್ 9-8-2020

ಮಂಗಳೂರಿನ V4 ಚಾನೆಲ್ – ತಾಳಮದ್ದಳೆ ರೆಕಾರ್ಡಿಂಗ್. ಭಾಗವತ ರಾಜಾರಾಂ ಹೊಳ್ಳರ ಸಾರಥ್ಯ... ಪ್ರಸಂಗ ಭ್ರುಗು ಶಾಪ...

 ಕಲಾವಿದರು : ರಾಜಾರಾಮ ಹೊಳ್ಳ, ಧೀರಜ್ ರೈ ಸಂಪಾಜೆ (ಭಾಗವತರು), ಪ್ರಶಾಂತ ವಗೆನಾಡು (ಮದ್ದಳೆ), ಮುರಾರಿ ಕಡಂಬಳಿತ್ತಾಯ (ಚೆಂಡೆ); ಕನ್ನಡಿಕಟ್ಟೆ ಗಣೇಶ ಶೆಟ್ಟಿ (ದೇವೆಂದ್ರ), ನಾ. ಕಾರಂತ ಪೆರಾಜೆ (ಖ್ಯಾತಿ), ಜಯಪ್ರಕಾಶ್ ಶೆಟ್ಟಿ ಪೆರ್ಮುದೆ (ವಿಷ್ಣು), ಕಾವಳಕಟ್ಟೆ ದಿನೇಶ್ ಶೆಟ್ಟಿ (ಭ್ರುಗು).... ತುಂಬಾ ಚೆನ್ನಾಗಿ ಮುದ ನೀಡಿದ ತಾಳಮದ್ದಳೆ.

 (ಮಧ್ಯಂತರ ವಿರಾಮದಲ್ಲಿ ತೆಗೆದ ಚಿತ್ರ)

 

No comments:

Post a Comment