ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ವಠಾರದಲ್ಲಿ ಜರುಗಿದ ಅಯ್ಯಪ್ಪ ದೀಪೋತ್ಸವ (2020) ಸಂದರ್ಭದಲ್ಲಿ ಶ್ರೀ ಮಲ್ಲ ಮೇಳದ ಆಟ. ಪ್ರಸಂಗ : ಭೀಷ್ಮ ವಿಜಯ (Bheeshma Vijaya)..... ಪಾತ್ರ – ಅಂಬೆ (ambe)– ಅಂದು ಉಪ್ಪಿನಂಗಡಿಯ ಯುವ ಛಾಯಾಚಿತ್ರಗ್ರಾಹಕರಾದ ನವೀನಕೃಷ್ಣ ಭಟ್ ಇವರು ತೆಗೆದ ಚಿತ್ರವಿದು.... ಸನ್ನಿವೇಶ, ಸಂದರ್ಭ ಮತ್ತು ಅಭಿನಯದ ಕ್ಷಣಕ್ಕೆ ಕಾದು ಕುಳಿತು ಕ್ಲಿಕ್ಕಿಸಿದ ಚಿತ್ರ... ಕಲಾವಿದರಿಗೆ ಕೃತಜ್ಞತೆಗಳು.
No comments:
Post a Comment