ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ, ಪುತ್ತೂರು ಇವರ ‘ನೃತ್ಯಾಂತರಂಗ’ ತಿಂಗಳ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗಿ. ಸಂಸ್ಥೆಯ ಮುಖ್ಯಸ್ಥ ಭವಾನಿಶಂಖರ್. ಇವರ ಮಗ ದೀಪಕ್ ಕುಮಾರ್. ತನ್ನ ತಂದೆಯ ಕನಸನ್ನು ಅವರಿರುವಾಗಲೇ ನನಸು ಮಾಡಿದ ಸಾಹಸಿ.
No comments:
Post a Comment