Tuesday, August 18, 2020

ಜೀವಧಾನ್ಯ – ಅನಾವರಣ

2020 ಜನವರಿ 4ರಂದು ಪುತ್ತೂರಿನ ನಟರಾಜ ವೇದಿಕೆಯಲ್ಲಿ ಜರುಗಿದ ‘ಸಾವಯವ ಹಬ್ಬ’ದಲ್ಲಿ ಜೀವಧಾನ್ಯ ಪುಸ್ತಕದ ಅನಾವರಣ.... ಸಾವಯವ ಕೃಷಿ ಮಿಶನ್ನಿನ ಅಧ್ಯಕ್ಷ ಆ.ಶ್ರೀ.ಆನಂದ ಇವರು ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು... ನವಚೇತನ ಸ್ನೇಹ ಸಂಗಮ, ಜೇಸೀ ಪುತ್ತೂರು ಇವರ ಜಂಟಿ ಆಯೋಜನೆ... ಬಿಡುಗಡೆಯಂದು ಆನಂದರು ಐವತ್ತು ಪುಸ್ತಕಗಳನ್ನೂ ಖರೀದಿಸಿದ್ದರು.

 

No comments:

Post a Comment