ಪುತ್ತೂರಿನ ಪ್ರಗತಿ ಸ್ಟಡಿ ಸೆಂಟರಿನ ಕಾರ್ಯಕ್ರಮದಲ್ಲಿ ಮುಖ‍್ಯ ಅತಿಥಿ.... ನನಗಂದು ಇಪ್ಪತ್ತು ನಿಮಿಷ ಮಾತನಾಡಲು ಗೊತ್ತು ಮಾಡಿದ್ದರು.. ವೇದಿಕೆಯಲ್ಲಿ ಆಸೀನರಾದ ಇತರ ಅತಿಥಿಗಳಿಗೆ ಹತ್ತು ನಿಮಿಷ ಗೊತ್ತು ಮಾಡಿದ್ದರು.... ತನಗೆ ಹೆಚ್ಚು ಸಮಯ ಸಿಗಲಿಲ್ಲ ಎಂದು ಹಿರಿಯರೊಬ್ಬರ ಗೊಣಗಾಟ.... ವೇದಿಕೆಯಲ್ಲೇ.... ಮರೆಯದ ಕ್ಷಣ
No comments:
Post a Comment