Monday, August 17, 2020

ಪತ್ರಕರ್ತರ ಸಂಘದ ಗೌರವ 2018

ಪುತ್ತೂರು ಕಾರ್ಯನಿರತ ಪತ್ರಕರ್ತರ ಸಂಘದ ಗೌರವ. 2018 ಪತ್ರಿಕಾ ದಿನಾಚರಣೆ ಸಂದರ್ಭ. 2017 ದಶಂಬರದಲ್ಲಿ ಜರುಗಿದ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾದ ಹಿನ್ನೆಲೆಯಲ್ಲಿ ಸಂಮಾನ.... ಆ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ – ಮಹೇಶ್ ಪುಚ್ಚಪ್ಪಾಡಿಯವರು.

 

No comments:

Post a Comment