ಕಲ್ಲಡ್ಕ ಸನಿಹದ ಕಶೇಕೋಡಿ ಸೂರ್ಯನಾರಾಯಣ ಭಟ್ಟರ ‘ಕಲಾಶ್ರಯ’ದಲ್ಲಿ ವರುಷದ ಹಿಂದೆ ಜರುಗಿದ ತಾಳಮದ್ದಳೆ.
ಪ್ರಸಂಗ : ಸುಧನ್ವ ಮೋಕ್ಷ. ಹಿರಿಯ ಕಲಾವಿದ ವಿಟ್ಲ ಶಂಭು ಶರ್ಮರ ಸುಧನ್ವ ಪಾತ್ರ. ನನ್ನದು ‘ಪ್ರಭಾವತಿ’....
ಬಹುಶಃ ನಾನು ಇದುವರೆಗೆ ಅರ್ಥ ಹೇಳಿದ 'ಪ್ರಭಾವತಿ'ಯಲ್ಲಿ ಇದು ಅತ್ಯುತ್ತಮ.... ಶಂಭು ಶರ್ಮರ ಸಂಭಾಷಣೆಯ ಕುಶಲಗಾರಿಕೆ ಇದಕ್ಕೆ ಕಾರಣ.
No comments:
Post a Comment