Monday, August 17, 2020

'ಭಾಗ್ಯದ ಬಾಗಿಲು' ಬಿಡುಗಡೆ

ಪೂಜ್ಯ ಡಾ.ವೀರೇಂದ್ರ ಹೆಗ್ಗಡೆಯವರು ಪಟ್ಟಾಭಿಷಿಕ್ತಗೊಂಡ ಐವತ್ತನೇ ವರುಷದ ಸಂಭ್ರಮ. ಈ ನೆನಪಿಗಾಗಿ ಹೊರ ತರುವ ಇಪ್ಪತ್ತೈದು ಪುಸ್ತಕಗಳಲ್ಲಿ ಒಂದು ಪುಸ್ತಕದ (ಭಾಗ್ಯದ ಬಾಗಿಲು, Bhagyada bagilu  ಸಂಪಾದಕತ್ವವು ನನ್ನ ಪಾಲಿಗೆ ಬಂದಿತ್ತು. ಪೂಜ್ಯರು ಪುಸ್ತಕ ಬಿಡುಗಡೆ ಮಾಡಿ  - 2019 - ಹರಸಿದ ಕ್ಷಣ. ಈ ಪುಸ್ತಕವು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಕುರಿತಾಗಿದೆ.

 

No comments:

Post a Comment