Monday, August 17, 2020

ಎಡನೀರು ಮೇಳ – ಪಾಪಣ್ಣ

 

ಶ್ರೀ ಎಡನೀರು ಮೇಳದ 2017-18ರ ತಿರುಗಾಟದಲ್ಲಿ ಪಾಪಣ್ಣ ವಿಜಯ ಪ್ರಸಂಗ ಕ್ಲಿಕ್ ಆಗಿತ್ತು... ಅದರಲ್ಲಿ ಗುಣಸುಂದರಿ ಪಾತ್ರ ಮಾಡುವ ಅವಕಾಶವನ್ನು ಎಡನೀರು ಶ್ರೀಗಳು ನೀಡಿದ್ದರು... ತುಂಬಾ ಹೆಸರು ಮಾಡಿದ ಪ್ರಸಂಗ... ತೃಪ್ತಿ ನೀಡಿದ ಪಾತ್ರ.... ಹಾಸ್ಯಗಾರ ಮವ್ವಾರು ಬಾಲಕೃಷ್ಣ ಮಣಿಯಾಣಿಯವರ ‘ಪಾಪಣ್ಣ’. ಇವರು ಸಹೃದಯಿ... ಗೊಣಗಾಟವಿಲ್ಲದ, ಪರದೂಷಣೆಯಿಲ್ಲದ ವೃತ್ತಿ ಕಲಾವಿದ.

No comments:

Post a Comment