Monday, August 17, 2020

ಇರ್ದೆ ಗೋಪಾಲ ಕ್ಷೇತ್ರದಲ್ಲಿ ತಾಳಮದ್ದಳೆ -2018

ಪುತ್ತೂರು ತಾಲೂಕು ಇರ್ದೆ ಶ್ರೀ ಗೋಪಾಲ ಕ್ಷೇತ್ರದಲ್ಲಿ ‘ಚಕ್ರಗ್ರಹಣ’ ತಾಳಮದ್ದಳೆ.... ನಡುವಡ್ಕ ನಾಗರಾಜ ಭಟ್ಟರ ಆಯೋಜನೆ.. ನವರಾತ್ರಿ ಸಂದರ್ಭ... 

ಕಲಾವಿದರು  : ಪಟ್ಲ ಸತೀಶ ಶೆಟ್ಟಿ, ಜಗನ್ನಿವಾಸ ರಾವ್ ಪಿ.ಜಿ., ಕೃಷ್ಣ ಪ್ರಕಾಶ್ ಉಳಿತ್ತಾಯ (ಹಿಮ್ಮೇಳ), ಉಜಿರೆ ಅಶೋಕ ಭಟ್, ಪೆರ್ಮು‍ದೆ ಜಯಪ್ರಕಾಶ್ ಶೆಟ್ಟಿ, ವಾಸುದೇವ ರಂಗಾಭಟ್, ನಾ. ಕಾರಂತ ಪೆರಾಜೆ... (ಅರ್ಥದಾರಿಗಳು).... 

ಕಿಕ್ಕಿರಿದ ಪ್ರೇಕ್ಷಕರು... ವ್ಯಾಪಕ ಪ್ರಶಂಸೆ...

 

No comments:

Post a Comment