ಬಾರ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಬೊಳ್ವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ತಾಳಮದ್ದಳೆ – ಭಕ್ತ ಮಯೂರಧ್ವಜ.... ನನ್ನ ಪಾತ್ರ ‘ಕೃಷ್ಣ’ - ತುಂಬಾ ತೃಪ್ತಿ ನೀಡಿದ ತಾಳಮದ್ದಳೆ.... ಕೂಡ್ಲು ರಾಮಪ್ರಸಾದ ಮಯ್ಯರ ಭಾಗವತಿಕೆ.... ಮುದನೀಡಿದ ಹಾಡುಗಾರಿಕೆ.
No comments:
Post a Comment