ಅಡಿಕೆ ಪತ್ರಿಕೆಯಲ್ಲಿ ಪ್ರಕಟವಾಗಿರುವ ಬಹುಪಾಲು ಮುಖಪುಟ ಲೇಖನಗಳ ಸಂಗ್ರಹ.... ಕೃಷಿ ಕತೆ.
2020 ಜನವರಿಯಲ್ಲಿ ಅನಾವರಣ... ಹಿರಿಯ ಪತ್ರಕರ್ತ,
ಕ್ಯಾಂಪ್ಕೋ ಉಪಾಧ್ಯಕ್ಷ ಶಂ.ನಾ.ಖಂಡಿಗೆಯವರಿಂದ ಬಿಡುಗಡೆ. ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶ್ರೀ ಜ್ಞಾನಗಂಗಾ ಪುತ್ತೂರು ಇವರ ಆಯೋಜನೆ.
No comments:
Post a Comment